೭ ಒ' ಕ್ಲಾಕ್

ಬಿಡುಗಡೆಯಾದ ವರ್ಷ: ೨೦೦೫
ತಾರಾಗಣ : ಮಿತುನ್ ತೇಜಸ್ವಿ, ಪೂಜ ಕೊತ್ವಾಲ್, ನಿತ್ಯ, ಸ್ನೇಹ
ಸಾಹಿತ್ಯ : ಕೆ. ಕಲ್ಯಾಣ್, ಕವಿರಾಜ್, ಕೆ. ರಾಮ್ ನಾರಯಣ್
ಸಂಗೀತ : ಎಂ.ಎಸ್. ಮಧುಕರ್
ಹಿನ್ನೆಲೆ ಗಾಯನ : ನಿತ್ಯ ಸಂತೋಷಿನಿ, ಚಿತ್ರ, ಸ್ವರ್ಣಲತ, ಶಂಕರ್ ಮಹದೇವನ್, ರಾಜೆಷ್ ಕ್ರಿಷನನ್, ಅನುರಾಧ ಶ್ರೀರಾಮ್, ಟಿಪ್ಪು ಮತ್ತು ಮನು
ನಿರ್ದೇಶನ : ಸಂತೊಷ್ ರಾಯ್
ನಿರ್ಮಾಣ : ಎನ್.ಎಂ. ಸುರೆಷ್

 ಹಾಡುಗಳು 

  ಸಂಜೆ ಸೂರ್ಯನೆ ನನದೊಂದು ಬೇಡಿಕೆ
  ಈ ದಿನ ಖುಶಿಯಾಗಿದೆ, ನನಗೀಗ ಏನಾಗಿದೆ?
  ಈ ಲೋಕವನ್ನು ಸರಿದೂಗಿಬಿಡದೆ
  ಭೂಲೋಕವ ನೋ ನೋ
  ಅರೆರೆರೆ ಜಿಂಕೆಮರಿ
  ಕಣ್ಣಿಗೆ ಕಾಣದ ಪ್ರೀತಿ

ವರ್ಗ: ಕನ್ನಡ ಚಿತ್ರಸಾಹಿತ್ಯ
ವರ್ಗ: ಚಲನಚಿತ್ರಗಳು